Implementation steps in kannada
ವೇಟ್ ಲೆಸ್ ಬಜ್, ನಿಮ್ಮ ಸೇವೆಯಲ್ಲಿ ಕಾರ್ಯಗತಗೊಳಿಸಲು ಹೀಗೆ ಮಾಡಿ : 1. ನಿಮ್ಮ ಬಿಸಿನೆಸ್ ವಿವರಗಳನ್ನು http://www.waitlessbuzz.com/register.php ನಲ್ಲಿ ರಿಜಿಸ್ಟರ್ ಮಾಡಿರಿ. 2. ನಂತರ ಕೆಳಗೆ ಕಂಡಂತೆ SMS ಪಡೆಯುವಿರಿ. ಇದರಲ್ಲಿ ನಿಮ್ಮ ಲಾಗಿನ್ ಐಡಿ ಹಾಗು ಪಾಸ್ವರ್ಡ್ ಇರುವುದು ಹಾಗೂ ನಿಮ್ಮ ಸೇವೆಯ “ವೇಟ್ ಲೆಸ್ ನಂಬರ್” ಇರುವುದು. 3. Login ಪೇಜ್ ನಲ್ಲಿ ನಿಮ್ಮ username, password ಎಂಟರ್ ಮಾಡಿ. 5.ಕೆಳಗೆ ಕಂಡಂತೆ , ನಿಮ್ಮ ಶಾರ್ಟ್ ಕಟ್ ಐಕಾನ್ ಪಡೆಯಿರಿ. ನೀವು … Continue reading Implementation steps in kannada