ವೇಟ್ ಲೆಸ್ ಬಜ್, ನಿಮ್ಮ ಸೇವೆಯಲ್ಲಿ ಕಾರ್ಯಗತಗೊಳಿಸಲು ಹೀಗೆ ಮಾಡಿ :
1. ನಿಮ್ಮ ಬಿಸಿನೆಸ್ ವಿವರಗಳನ್ನು http://www.waitlessbuzz.com/register.php ನಲ್ಲಿ ರಿಜಿಸ್ಟರ್ ಮಾಡಿರಿ.
2. ನಂತರ ಕೆಳಗೆ ಕಂಡಂತೆ SMS ಪಡೆಯುವಿರಿ.
ಇದರಲ್ಲಿ ನಿಮ್ಮ ಲಾಗಿನ್ ಐಡಿ ಹಾಗು ಪಾಸ್ವರ್ಡ್ ಇರುವುದು ಹಾಗೂ ನಿಮ್ಮ ಸೇವೆಯ “ವೇಟ್ ಲೆಸ್ ನಂಬರ್” ಇರುವುದು.
3. Login ಪೇಜ್ ನಲ್ಲಿ ನಿಮ್ಮ username, password ಎಂಟರ್ ಮಾಡಿ.
5.ಕೆಳಗೆ ಕಂಡಂತೆ , ನಿಮ್ಮ ಶಾರ್ಟ್ ಕಟ್ ಐಕಾನ್ ಪಡೆಯಿರಿ. ನೀವು ದಿನವೂ ಈ ಶಾರ್ಟ್ ಕಟ್ ಉಪಯೋಗಿಸಿ , ನಿಮ್ಮ ಸರ್ವಿಸ್ ಗೆ ಬಂದಿರುವವರಿಗೆ ಅವರ ಟೋಕನ್ ಡಿಲೀಟ್ ಮಾಡಬೇಕು .
ವೇಟ್ ಲೆಸ್ ಬಜ್ ವೈಶಿಷ್ಟ್ಯಗಳು
Daily usable features
:
1. ಮೊದಲು 1 ತಿಂಗಳು ನಿಮ್ಮ ಗ್ರಾಹಕರಿಗೆ ಈ ಹೊಸ ಸಿಸ್ಟಮ್ ಬಗ್ಗೆ ತಿಳಿಸಿ.ಎರಡನೇ ತಿಂಗಳಿನಿಂದ ಅವರು ಪುನಃ ನಿಮ್ಮ ಸೇವೆಗೆ ಬರುವ ಮುನ್ನ ಕಾಲ್ ಮಾಡಿ ಟೋಕನ್ ನಂಬರ್ ಪಡೆದುಕೊಂಡೆ ಬರುತ್ತಾರೆ.
2. ಪ್ರತೀ ಗ್ರಾಹಕರು ತಮ್ಮ ಮೊಬೈಲ್ ನಲ್ಲಿ ನಿಮ್ಮ ವೇಟ್ ಲೆಸ್ ನಂಬರ್ ಸೇವ್ ಮಾಡಲು ತಿಳಿಸಿ.
3. ಸಮಯ ಉಳಿತಾಯ ಮಾಡುವುದು ಹೇಗೆ ಎನ್ನುವುದು ನೋಟೀಸ್ ಬೋರ್ಡ್ ಮೂಲಕ ಮಾಹಿತಿ ಪಡೆಯಲು ತಿಳಿಸಿ.
4. ಮೊಬೈಲ್ ಇಲ್ಲದೆ ಬಂದಿರುವರಿಗೆ ನಿಮ್ಮ app ಮುಖಾಂತರ , add appointment ಮೂಲಕ ವೇಟ್ ಲಿಸ್ಟ್ ನಲ್ಲಿ ಹಾಕಿ ಅವರ ಟೋಕನ್ ನಂಬರ್ ಅವರಿಗೆ ತಿಳಿಸಿ.